ಬೆಳಕು


ಜಗದಗಲ ಕತ್ತಲಲಿ
ಹಿಡಿ ಬೆಳಕ
ಹೊತ್ತಿದ್ದ ಮೊಂಬತ್ತಿಗೆ
ಜೆನುಗುತ್ತಿರುವ
ತನ್ನ ಮೈ ಚಿಂತೆಯಿಲ್ಲ,
ಕಾರ್ಗತ್ತಲನು ಕರಗಿಸಬೇಕೆಂಬ
ಒಂದೇ ಹಟ,

Comments

Post a Comment

ಅನ್ಸಿದ್ ಬರೀರಿ

Popular posts from this blog

ಹಸಿದ ತಕ್ಕಡಿ

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ