ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Tuesday, July 17, 2012

ಆಕೆ

ಆಕೆಯಂದರೆ ಆಕೆ
ನಶೆ ಏರಿಸೊ ಮದಿರೆ,
ಅಕೆಯ ತಬ್ಬಿ ಮಲಗದೇ
ಬರದು ನಿದಿರೆ......
ಆಕೆ ಕೆಂದುಟಿಯ ಮೇಲೆಲ್ಲ
ಜೇನ ಹನಿ ಒಸರುವುದೇನೋ,
ಚುಂಬನಕೆ ಒಮ್ಮೊಮ್ಮೆ
ಸಿಹಿ ಎನಿಸಿದೆ,
ಆಕೆ ಇಲ್ಲದ ರಾತ್ರಿ
ಒಗುರೆನಿಸಿದೆ......
ಏನೋ ಕೊರಗೆನಿಸಿದೆ......

No comments:

Post a Comment

ಅನ್ಸಿದ್ ಬರೀರಿ