ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, August 10, 2011

ಹುಡುಗಿ ನಗೀ


ಹುಡುಗಿ ನಗೀ ಅಂದ್ರ
ಬೆಂಕಿ ಕಿಡಿ ಇದ್ದಂಗ~~~
ಆಕಿ ನಗೋದ್ ನೋಡಿದ್ರ
ಹುಡುಗರ್ ಎದಿ ಸುಟ್ಟಂಗ~~~
ನಾನು ಆಕಿ ಜೋಡಿ
ಪ್ರೀತ್ಯಾಗ ಬಿದ್ದಾವ,
ಸುಟ್ರು ಪರವಾಗಿಲ್ಲ,
ಆಕಿಲ್ಲ ಅಂದ್ರ ನಾನು
ಇದ್ದೂ ಸತ್ತಂಗ~~~

7 comments:

ಅನ್ಸಿದ್ ಬರೀರಿ