ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, April 13, 2011

ಅವಳಿತ್ತಿರುವ ನೋವಿನ ಪ್ರೀತಿಗೆ ಪ್ರತಿಯಾಗಿ!!


ನನ್ನ ಮೌನದ ಹೊರತು ಅವಳಿಗೇನು
ಉಡುಗೊರೆಯ ಕೊಡಲಾರೆ
ಅವಳಿತ್ತಿರುವ ನೋವಿನ ಪ್ರೀತಿಗೆ
ಪ್ರತಿಯಾಗಿ!!
ಒಂದಿಷ್ಟು ಕವಿತೆಗಳ ಗುಚ್ಛವಿದೆ
ಅವಳ ನೆನಪಲ್ಲಿ ಬರೆದವು,
ನೆನಪಾರುವ ಮೊದಲು
ಸುಟ್ಟು ಹಾಕುವ ಎಂದು!!!!
ಕನಸುಗಳು ಜಾರುತಿವೆ
ಕಪ್ಪಿಟ್ಟಿಹ ಶರಥಿಯೆಡೆಗೆ,
ಕ್ರೂರವಲ್ಲದ ಪ್ರೀತಿಯ ನವಿರದ ನೋವು
ನನ್ನವಳು ನನಗಿತ್ತ ನವಿಲಗರಿ,
ನೀನಿಲ್ಲದೆ ಬದುಕಬಲ್ಲೆ ಹುಡುಗಿ
ನಿನ್ನ ನೆನಪಿಲ್ಲದೆ.........................

4 comments:

 1. tumbaa chennagide....pritiyalli sotava tanna hudugi illade hege baduka balla embuda chandavaagi helidiri..modala naalku saalu ishtavaadavu.........

  ReplyDelete
 2. ನೆನಪುಗಳಿಲ್ಲದೆ ಜೀವನವಿಲ್ಲವಾದರು...ನೆನಪನ್ನೇ ಜೀವನ ಮಾಡ್ಕೊಬಾರದು...ಕವನ ಚೆನ್ನಾಗಿದೆ....

  ReplyDelete
 3. @vidya: thanks ri

  @sushma: nenapugalu astu kadtave en madodu..... thanks for feedback...

  ReplyDelete

ಅನ್ಸಿದ್ ಬರೀರಿ