ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, March 28, 2010

ಒಂದು ಪ್ರೇಮ-ಪತ್ರದ ಕಥೆ(ವ್ಯಥೆ)


ಪ್ರೇಮ ಪತ್ರಗಳ
ಬರೆದು ಕೊಡಲು
ನನ್ನ ಬಯಲ ಬಿಸಿಲಿಗೆ
ಹೇಳಿದ್ದೆ....
ನನ್ನ ಹಣೇ ಬರಹವೋ
ಏನೋ????
ಬಿಸಿಲು, ಮೋಡಕ್ಕೆ
ಹೇಳಿತ್ತು....
ಆ ಪ್ರೇಮ ಪತ್ರವ
ಕೊಟ್ಟು ಹೇಳಿದೆ
ಮನದನ್ನೆ ನಿನ್ನೆ ಪ್ರೀತಿಸುವೇ
ಎಂದು,
ಕೊನೆತನಕ ನಿನ್ನ ಜೊತೆ
ಇರುವೆನೆಂದು,
ಅವಳು ನನ್ನೆಡೆಗೆ ಕಪ್ಪು
ಕಾಡಿಗೆಯ ಕಂಗಳ ತಿರುಗಿಸಿ
ಒಮ್ಮೆ ನೋಡಿ,
ಪತ್ರ ಹರಿದು ಹಾಕಿ ಹೇಳಿದಳು
ನನ್ನ ಮರೆತುಬಿಡಿ,
ನನಗೋ ಮರೆವು ಜಾಸ್ತಿ
ಮರೆತೆ.....
ಮತ್ತೆ ನಸು ನಗುತ್ತ
ಕುಳಿತೆ......

1 comment:

  1. Priya pravara,

    nimmadu hosa parichaya. kavethegalu jaalu jalagive, adre bhava nitya naveena. barahada asakti khushiya vichara. vaachyavagada maathu matthu mouna nimma mundina kavithegalalli odamudali. shubha haraikegalu.

    anand rugvedi

    ReplyDelete

ಅನ್ಸಿದ್ ಬರೀರಿ