ಮನದನ್ನೆಗೊಂದು ಮನವಿ!

ಚೆಲುವೆ ನೀ ನಗು
ಬೇಡವೆಂದವರಾರು
ನಿನ್ನ ನಗು ನನಗೆ
ಕಾಣಬಾರದಷ್ಟೆ...
ನಿನ್ನ ಮನ ಮೋಹಕ
ನಗೆಯಿಂದ ನನ್ನ
ಹೃದಯ ನನ್ನ ಮಾತೆ
ಕೇಳುತ್ತಿಲ್ಲ!!!!!
ನಾನು ಕಾಣುತಿರುವ
ಕನಸುಗಳೆಲ್ಲ ನೀನೆ
ಆಗುತ್ತಿರುವೆ
ನಿನ್ನ ಆ ಮೊಗದಲ್ಲಿನ
ನಗುವಿನಿಂದ ನಾ ನಾನಾಗುತ್ತಿಲ್ಲ
ಕರುಣೆ ತೋರಿ
ನನಗೆ ಕಾಣದಂತೆ ನಗು
Comments
Post a Comment
ಅನ್ಸಿದ್ ಬರೀರಿ